ಕೋಲ್ಯ ಬೆಳಗ್ಗೆ ಆರು ಗಂಟೆಗೆ ಎದ್ದು ತಯಾರಾಗುತ್ತಿದ್ದ...
ಕೋಲ್ಯ ಬೆಳಗ್ಗೆ ಆರು ಗಂಟೆಗೆ ಎದ್ದು ತಯಾರಾಗುತ್ತಿದ್ದ.
ಕೋಲ್ಯ(ಹೆಂಡತಿಗೆ): ಡಾರ್ಲಿಂಗ್ ಇವತ್ತು ಬೆಳಗ್ಗೆ 8 ಗಂಟೆಗೆ ನಾಯಿಗಳ ರೇಸ್ ಇದೆ. ಬೇಗ ತಿಂಡಿ ರೆಡಿ ಮಾಡು, ನಾನು ಹೋಗ್ತಾ ಇದೀನಿ
ಹೆಂಡತಿ: ಸಾಕು ಸುಮ್ನಿರ್ರಿ, ನಿಮಗೆ ಸರಿಯಾಗಿ ನಡಿಯೋದಕ್ಕೇ ಆಗಲ್ಲ, ಇನ್ನು ರೇಸಲ್ಲಿ ಹೇಗೆ ಓಡ್ತೀರಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.