ಪ್ರಾಯ ಬಂದಾಗ ಹುಡುಗರಿಗೆ ಮೀಸೆ ಮೂಡುತ್ತದೆ. ಹುಡ್ಗೀರಿಗೆ?
ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 990739725
ಪ್ರಾಯ ಬಂದಾಗ ಹುಡುಗರಿಗೆ ಮೀಸೆ ಮೂಡುತ್ತದೆ. ಹುಡ್ಗೀರಿಗೆ?
ಮೀಸೆ ಮೇಲೆ ಆಸೆ ಮೂಡುತ್ತದೆ!
ರಾಮ್, ಬೆಂಗಳೂರು, 9986746942
ಉದ್ದ ಜಡೆಯ ಹುಡುಗಿ ಹುಡುಗರಿಗೆ ಇಷ್ಟ. ಆದರೂ ಹುಡುಗಿಯರು ಉದ್ದ ಜಡೆ ಏಕೆ ಬಿಡುತ್ತಿಲ್ಲಾ?
ಆದರೂ ಹುಡುಗರು ಇಷ್ಟಪಡುತ್ತಾರಾ ಇಲ್ಲವಾ ಎಂಬುದನ್ನು ಪರೀಕ್ಷಿಸಲು!
ಚಿರಪ್ರಭ, ನಂಜನಗೂಡು, 8553793107
ಹಿಂದುಗಳಿಗೇಕಿಲ್ಲ ಶಾದಿ ಭಾಗ್ಯ?
ಹಿಂದುಗಳಿಂದ ಸಿಕ್ಕಿದ್ದಲ್ಲ ಗಾದಿ ಎಂಬ ನಂಬಿಕೆ!
ಕುಬೇರಪ್ಪ ಎಂ. ವಿಭೂತಿ, ಹರಿಹರ, 9739944200
ಗಂಡುಮೆಟ್ಟಿದ ಮಾಡಿನಲ್ಲಿ 'ಗುಂಡು ಹಾಕೋಯುವ ಸಂಸ್ಕೃತಿ ಹೆಚ್ಚಾಗಲು ಕಾರಣವೇನು?
ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ 'ಗುಂಡು ಮೆಚ್ಚಿದ' ನಾಡು ಎಂದು ಓದಿಕೊಂಡಿರಬೇಕು!
ವಿ. ಹೇಮಂತಕುಮಾರ, ಬೆಂಗಳೂರು, 9916707979
ಕೆಲಸದಲ್ಲಿ ಪ್ರಮೋಷನ್ ಸಿಕ್ತು. ಅವಳ ಫ್ರೆಂಡ್ಶಿಪ್ನಲ್ಲಿ ಪ್ರಮೋಷನ್ ಸಿಗಲಿಲ್ಲವಲ್ಲ?
ಎರಡೆರಡು ಪ್ರಮೋಷನ್ ಒಟ್ಟಿಗೆ ಸಿಕ್ರೆ ಲೂಸ್ಮೋಷನ್ ಆದೀತು ಹುಶಾರು!
ಬಾಣಭಟ್ಟ