ಅರೆ, ಅದ್ಹೇಗೆ ಕರೆಕ್ಟಾಗಿ ಹೇಳಿದೆ?
ಶಿಕ್ಷಕ: ಕೊಳದಲ್ಲೊಂದು ಬಾತುಕೋಳಿ ಈಜುತ್ತಿದೆ, ಸಮುದ್ರದಲ್ಲಿ ದೋಣಿಯೊಂದು ಮುಳುಗುತ್ತಿದೆ, ಕಾಗೆಗೆ ಕರೆಂಟ್ ಹೊಡೆದಿದೆ, ಒಂದು ಕೆ.ಜಿ. ಟೊಮೆಟೋಗೆ 80 ರುಪಾಯಿ. ಈಗ ಹೇಳು ನನ್ನ ವಯಸ್ಸೆಷ್ಟು?!
ವಿದ್ಯಾರ್ಥಿ: 32 ವರ್ಷ!
ಶಿಕ್ಷಕ(ಅಚ್ಚರಿಯಿಂದ): ಅರೆ, ಅದ್ಹೇಗೆ ಕರೆಕ್ಟಾಗಿ ಹೇಳಿದೆ?
ವಿದ್ಯಾರ್ಥಿ: ನನ್ನ ಅಣ್ಣನಿಗೆ 16 ವರ್ಷ, ಅವನು ಅರ್ಧ ಹುಚ್ಚ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.