ಕೋಲ್ಯ ಒಬ್ಬನೇ ಜೋರಾಗಿ ನಗುತ್ತಿದ್ದ...
ಕೋಲ್ಯ ಒಬ್ಬನೇ ಜೋರಾಗಿ ನಗುತ್ತಿದ್ದ.
ತಿಮ್ಮ: ಏನಾಯ್ತೋ, ಏಕಾಏಕಿ Excite ಆಗ್ಬಿಟ್ಟಿದೀಯಾ?
ಕೋಲ್ಯ: ತಿಮ್ಮುsss, ಇವತ್ತು ನಾನು ಏರ್ಟೆಲ್ ಕಂಪನಿಯವರಿಗೆ ಫೂಲ್ ಮಾಡಿದೆ ಕಣೊ...
ತಿಮ್ಮ: ಹೌದಾ?
ಕೋಲ್ಯ: ಹೂಂ...ನಾನು ರಿಚಾರ್ಜ್ ಮಾಡ್ಸೋಕ್ಕೆ ಹೋಗಿದ್ನಾ? ಅಲ್ಲಿ ಅವರಿಗೆ ನೂರು ರುಪಾಯಿ ಕೊಟ್ಟು, ತಪ್ಪು ನಂಬರ್ ಬರೆಸಿ ಬಂದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.