ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹುಡುಗಿಯರ ಪ್ರೀತಿಯ ಆಳ ಕಂಡುಹಿಡಿಯುವುದು ಹೇಗೆ?

Vishwanath S
Updated On : 12 Nov 2013, 11:16 am

ಹುಡುಗಿಯರ ಪ್ರೀತಿಯ ಆಳ ಕಂಡುಹಿಡಿಯುವುದು ಹೇಗೆ?
ಆಳ ನೋಡಲು ಹೋದವರು ಪ್ರೀತಿಯ ಗಾಳಕ್ಕೆ ಸಿಕ್ಕಿದ್ದೇ ಹೆಚ್ಚು!
ತಲವಾಟ ಮಂಜುನಾಥ, ಸಾಗರ, 9480931611

ಕೊ.ಸು. ನರಸಿಂಹಮೂರ್ತಿ, ಮೈಸೂರು, 9945271782
ರಾಜಕಾರಣಿಯೊಬ್ಬರ ಬಗ್ಗೆ ವರದಿಯಲ್ಲಿ ಸಿಕ್ಸ್‌ಪ್ಯಾಕ್ ಎನ್ನುವ ಬದಲು ಸೆಕ್ಸ್‌ಪ್ಯಾಕ್ ಎಂದು ತಪ್ಪಾಗಿದೆಯಲ್ಲ?
ಅದು ಉದ್ದೇಶಪೂರ್ವಕವೂ ಆಗಿರಬಹುದು!

ಕೆ. ಸಂಜಯ, ಹಗರಿಬೊಮ್ಮನಹಳ್ಳಿ, 9901538228
ಅತಿಯಾದರೆ ಅಮೃತವೂ ವಿಷವಂತೆ. ಪ್ರೀತಿ ಅತಿಯಾದರೆ?
ಮದುವೆ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಗುರುವಿನ ಗುಲಾಮನಾದರೆ ಮುಕ್ತಿ. ಹೆಂಡತಿಯ ಗುಲಾಮನಾದರೆ?
ಅದುವೇ ಯುಕ್ತಿ!

ಕೆನ್ನಾಳು ಭಾಸ್ಕರ, 9036416729
ಖಡ್ಗಕ್ಕಿಂತ ಹರಿತವಾದ್ದು ಲೇಖನಿ, ಲೇಖನಿಗಿಂತ ಹರಿತವಾದದ್ದು?
ನಾಲಿಗೆ!


-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement