ಆಕೆ: ರಾಹುಲ್ ಬೇರೇ ಯಾರೂ ಅಲ್ಲ. ಅವನು....ಅವನು....ನನ್ನ ಅಣ್ಣ!
ಕನ್ನಡ ಧಾರಾವಾಹಿಯಲ್ಲಿ ಹೀಗೊಂದು ಸಂಭಾಷಣೆ...
ಆಕೆ: ರಾಹುಲ್ ಬೇರೇ ಯಾರೂ ಅಲ್ಲ. ಅವನು....ಅವನು....ನನ್ನ ಅಣ್ಣ!
ಈಕೆ(ಗಾಬರಿಯಿಂದ): ಏನು ರಾಹುಲ್ ನಿನ್ನ ಅಣ್ಣಾನಾ?
ಆಕೆ: ಹೌದು, ರಾಹುಲ್ ನನ್ನ ಅಣ್ಣ!
ಈಕೆ: ಅಂದ್ರೆ, ನಿಜವಾಗ್ಲೂ ರಾಹುಲ್ ನಿನ್ನ ಅಣ್ಣಾನಾ?
ಆಕೆ: ಹೌದು, ನಿಜವಾಗ್ಲೂ ರಾಹುಲ್ ನನ್ನ ಅಣ್ಣ. ನನ್ನ ಹೆತ್ತು, ಹೊತ್ತು, ಸಾಕಿ, ಸಲುಹಿದ ಅಪ್ಪ ಅಮ್ಮನ ಸ್ವಂತ ಮಗ ಅವನು!
ಈಕೆ(ಬೆವರುತ್ತಾ): ಅಂದ್ರೆ...ಅಂದ್ರೆ...ನೀನು ರಾಹುಲ್ ತಂಗೀನಾ?!
(ಸಂಭಾಷಣೆ ಮುಂದುವರಿಯುತ್ತದೆ....)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.