ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪಾರ್ಕ್‌ನಲ್ಲಿ ಗಂಡಸರಿಗಿಂತ ಹೆಂಗಸರೇ ಜೋರಾಗಿ ವಾಕ್ ಮಾಡುತ್ತಾರಲ್ಲ?

Vishwanath S
Updated On : 15 Nov 2013, 11:06 am

ಪಾರ್ಕ್‌ನಲ್ಲಿ ಗಂಡಸರಿಗಿಂತ ಹೆಂಗಸರೇ ಜೋರಾಗಿ ವಾಕ್ ಮಾಡುತ್ತಾರಲ್ಲ?
ಅದು ಅವರ 'ವಾಕ್‌' ಸ್ವಾತಂತ್ರ್ಯ!
ಅಶೋಕ ಕಾರೇಕುರ, 8892320820


ಓಂಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಒಬ್ಬಳು ಮಿಸ್ಡ್ ಕಾಲಲ್ಲೇ ಕಿಸ್ ಕೊಡ್ತಾಳಲ್ಲ?
ಹಾಗಾದ್ರೆ ಅದು ಮಿಸ್ಡ್ ಕಾಲಲ್ಲ, ಕಿಸ್ ಕಾಲ್.


ಪಿ.ಜೆ. ರಾಘವೇಂದ್ರ, ಮೈಸೂರು
ಗೌಡ್ರ ಪಂಚೆಗೂ ಜೇಬು ಅಳವಡಿಸಿದ್ದಾರಂತೆ ಫ್ಯಾಷನ್ ಡಿಸೈನರ್ ಮಧು?
ನಂಗಲ್ಲಪ್ಪ ಕಿಸೆ ಅಗತ್ಯ ಇರೋದು ಸಿದ್ದರಾಮಯ್ಯಂಗೆ ಅಂದ್ರಂತೆ ಗೌಡ್ರು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಅವಳ ನಡಿಗೆಯನ್ನು ಮೀರಿಸುವ ನರ್ತನವೇ ಇಲ್ಲವಲ್ಲ?
ಚಪ್ಪಲಿ ತೆಗೆಸಿಕೊಟ್ಟೆ ಚಟ್ಟಾಗಬೇಕು ನೀನು!

ಹುಲಿಯಂತಿದ್ದವ, ಮದುವೆ ನಂತರ ಇಲಿಯಂತಾಗಿದ್ದಾನಲ್ಲ?
ಹುಲಿಗೆ ಹಾಲಿನ ಮೇವು!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement