ಕೆಲವು ತರುಣಿಯರು ಮದುವೆ ಆದಮೇಲೆ ದಪ್ಪವಾಗಲು ಕಾರಣ?
ಕೆಲವು ತರುಣಿಯರು ಮದುವೆ ಆದಮೇಲೆ ದಪ್ಪವಾಗಲು ಕಾರಣ?
ಅವರ ಗಂಡಂದಿರು ಅಪ್ಪನಾಗುವುದು!
ಪ್ರಶಾಂತ ಮೇಲಾಡಿ, ತೀರ್ಥಹಳ್ಳಿ, 9844444120
ಪ್ರಶಾಂತ ಮೇಲಾಡಿ, ತೀರ್ಥಹಳ್ಳಿ, 9844444120
ಜೆಡಿಎಸ್‌ನವರು ಹೊರೆಯನ್ನು ಮಹಿಳೆಗೆ ಹೊರಿಸಿದ್ದು ಏಕೆ?
ಮಹಿಳಾ ಮೀಸಲು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಭೂಮಿಗೆ ಮೊದಲ ಬಾರಿಗೆ ಕಾಮ ತಂದವರು ಯಾರು?
ಕಾಮ ಮೊದಲೇ ಇತ್ತು. ಮನುಷ್ಯರು
ಆಮೇಲೆ ಬಂದವರು.
ಬರ್ಕಲಿ ರಮೇಶ ಕಿರಗಂದೂರು, ಮಂಡ್ಯ, 9008741348
ಸೈಕಲ್ ತುಳಿದಷ್ಟೂ ಆರೋಗ್ಯ ಚೆನ್ನಾಗಿರುತ್ತಾ? ಹಾಳಾಗುತ್ತಾ?
ಜಾಸ್ತಿ ತುಳಿದ್ರೆ ಸೈಕಲ್ ಆರೋಗ್ಯ ಹಾಳಾಗುತ್ತೆ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹೆಣ್ಣು ನವಿಲು ಅಂದವಿಲ್ಲ ಏಕೆ?
ಪ್ರಾಣಿಗಳಲ್ಲಿ ಗಂಡೇ ಚೆಂದ ಇರುವುದು. ದೇವರು ಅನ್ಯಾಯ ಮಾಡಿದ್ದು ಗಂಡಸರಿಗೆ ಮಾತ್ರ!
-ಬಾಣಭಟ್ಟ