ಕೋಲ್ಯ ಕೋರ್ಟಿಗೆ ಹೋದ.
ಕೋಲ್ಯ ಕೋರ್ಟಿಗೆ ಹೋದ.
ನ್ಯಾಯಾಧೀಶರು: ಆರ್ಡರ್, ಆರ್ಡರ್...
ಕೋಲ್ಯ: ಒಂದು ಪ್ಲೇಟ್ ಇಡ್ಲಿ ವಡೆ, ಅರ್ಧ ಕಪ್ ಸ್ಟ್ರಾಂಗ್ ಕಾಫಿ, ಸಕ್ಕರೆ ಸ್ವಲ್ಪ ಕಡಿಮೆ ಇರಲಿ....ಅಂದ್ಹಾಗೆ, ಸ್ವಲ್ಪ ಬೇಗ!
ನ್ಯಾಯಾಧೀಶರು(ಸಿಟ್ಟಿನಿಂದ): ಶಟ್ ಅಪ್...
ಕೋಲ್ಯ: ಶಟ್ ಅಪ್ ಬೇಡ ಸರ್, ಸೆವೆನ್ ಅಪ್ ಕೊಡಿ. ಜೊತೆಗೆ ಸ್ವಲ್ಪ ಚಿಪ್ಸ್ ಇದ್ರೂ ನಡೆಯುತ್ತೆ...!
***
ಮೆನ್ ಆರ್ ಫ್ರಮ್ ಮಾರ್ಸ್, ವಿಮಿನ್ ಆರ್ ಫ್ರಮ್ ವೀನಸ್ ಅನ್ನೋದೊಂದು ನುಡಿಯಿದೆ. ಗಂಡಸರು ಮಂಗಳ ಗ್ರಹದಿಂದ ಹಾಗೂ ಹೆಂಗಸರು ಶುಕ್ರ ಗ್ರಹದಿಂದ ಬಂದವರು (ಇಬ್ಬರ ಜಗತ್ತೇ ಬೇರೆ) ಎಂಬರ್ಥದಲ್ಲಿ. ಕಳೆದ ಕೆಲ ದಶಕಗಳ ಅಧ್ಯಯನ ಕಂಡುಕೊಂಡಿರುವ ಸತ್ಯವೆಂದರೆ- 'ಮೆನ್ ಆರ್ ಫ್ರಮ್ ಬಾರ್ಸ್, ವಿಮಿನ್ ಆರ್ ಫ್ರಮ್ ಮಾಲ್ಸ್'!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.