ಡಾಕ್ಟರ್: ನಿನ್ನ ಕಿಡ್ನಿ ಫೇಲ್ ಆಗಿವೆ...!
(ಇದನ್ನು ಕೇಳುತ್ತಿದ್ದಂತೆಯೇ ಜೋರಾಗಿ ಅಳೋದಕ್ಕೆ ಶುರುಮಾಡಿದ. ಆದರೆ ಅಚಾನಕ್ಕಾಗಿ ಏನೋ ನೆನಪಾದವನಂತೆ ಹೇಳಿದ...)
ಕೋಲ್ಯ: ಹೋಗಿ ಡಾಕ್ಟರ್ ಸಾಬ್, ತುಂಬಾ ತಮಾಷೆ ಮಾಡ್ತೀರಾ...ತುಂಬಾ ತುಂಟ ಅಪ್ಪ ನೀವು!
ಡಾಕ್ಟರ್: ನಾನು ಹೇಳ್ತಿರೋದು ನಿಜ ಮಿ.ಕೋಲ್ಯ ನಿಮ್ಮ ಎರಡೂ ಕಿಡ್ನಿ ಫೇಲ್ ಆಗಿವೆ.
ಕೋಲ್ಯ(ನಗುತ್ತಾ): ಅಲ್ಲಾ ಸಾರ್ ನನ್ನ ಕಿಡ್ನಿಗಳು ಶಾಲೆಗೇ ಹೋಗಿಲ್ಲ ಅಂದಮೇಲೆ ಅವು ಹೇಗೆ ಸಾರ್ ಫೇಲ್ ಆಗ್ತಾವೇ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.