ಕೋಲ್ಯ ಪರಿಚಿತರೊಬ್ಬರನ್ನು ಅವರ ಮನೆಗೆ ಕಳುಹಿಸಿ...
ಕೋಲ್ಯ ಪರಿಚಿತರೊಬ್ಬರನ್ನು ಅವರ ಮನೆಗೆ ಕಳುಹಿಸಿ ಬರಲು ಹೋದ. ಮಧ್ಯರಾತ್ರಿಯಾಗಿತ್ತು, ಹಾಗಾಗಿ ಆ ಆಂಟಿ ಹೇಳಿದರು...
ಆಂಟಿ: ತುಂಬಾ ಲೇಟ್ ಆಗಿದೆ, ನೀನಿವತ್ತು 'ಮಿಟ್ಟು' ರೂಮಲ್ಲಿ ಮಲಗಿಬಿಡು.
ಕೋಲ್ಯ: ಮಿಟ್ಟು ರೂಮಲ್ಲಿ ಬೇಡ ಆಂಟಿ. ನಾನಿಲ್ಲೇ ಸೋಫಾದ ಮೇಲೆ ಮಲಗ್ತೀನಿ.
(ಮರುದಿನ ಬೆಳಗ್ಗೆ ಸುಂದರವಾದ ಯುವತಿಯೊಬ್ಬಳು ಕೋಲ್ಯನಿಗೆ ಕಾಫಿ ತಂದುಕೊಟ್ಟಳು...)
ಕೋಲ್ಯ: ನೀವ್ಯಾರು?
ಯುವತಿ: ನಾನು ಮಿಟ್ಟು! ನೀವು?
ಕೋಲ್ಯ: ನಾನಾ? ನಾನು ಮುಠ್ಠಾಳ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.