ಪ್ರೀತಿ ಎಂದರೆ ತಿಳಿಯದಂತಿದ್ದವಳು ಈಗ ಪ್ರೀತಿಸ್ತಿದ್ದೀನಿ ಎನ್ನುತ್ತಿದ್ದಾಳಲ್ಲ?
ಸಂಗಮೇಶ್ ಯಡ್ರಾಮಿ, 7259434853
ಪ್ರೀತಿ ಎಂದರೆ ತಿಳಿಯದಂತಿದ್ದವಳು ಈಗ ಪ್ರೀತಿಸ್ತಿದ್ದೀನಿ ಎನ್ನುತ್ತಿದ್ದಾಳಲ್ಲ?
ಕ್ಲಾಸ್ ತೆಗೆದುಕೊಂಡ ಶ್ರೇಯಸ್ಸು ನಿಮಗೇ ಸಲ್ಲಬೇಕು ಅಂತಿದೀರಾ?
ಚಿರಪ್ರಭ, ನಂಜನಗೂಡು, 8553793107
ದೆಹಲಿಯಿಂದ ಹಗರಣಗಳು ಧಾರಾವಾಹಿಯಂತೆ
ಬರುತ್ತಿವೆಯಲ್ಲ?
ಮಹಾಕಾವ್ಯ ನಿರ್ಮಾಣ ಅವರ ಉದ್ದೇಶವಿದ್ದಂತಿದೆ,
ಸ್ವಲ್ಪ ತಾಳಿಕೊಳ್ಳಿ.
ಫ್ಯಾಷನ್ ಡಿಸೈನರ್ ಮಧು, 9945737427
ಮಳೆಗಾಲದಲ್ಲಿ ಛತ್ರಿ ಜೊತೆಯಿರಬೇಕು. ಚಳಿಗಾಲದಲ್ಲಿ ಸಂಗಾತಿ ಜೊತೆಗಿರಬೇಕು ಅಂತಾರಲ್ಲ?
ಛತ್ರಿಬುದ್ಧಿ ಜತೆಗಿರಿಸಿಕೊಂಡರಷ್ಟೇ ಅಪಾಯ!
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಹೆಂಡತಿಗೆ ಧರ್ಮಪತ್ನಿ ಎನ್ನುತ್ತಾರೆ. ಗಂಡನಿಗೆ...?
'ಅಯ್ಯೋ, ಇದೇ ನನ್ ಕರ್ಮ!'
ಲಕ್ಷ್ಮೀಬರ್ಕ್ಲಿ ರಮೇಶ, 9538786547
ಮನುಷ್ಯನಿಗೆ ವಯಸ್ಸಾದಂತೆ ಒಂಟಿತನ ಕಾಡುವುದು ಏಕೆ?
ಲಾಸ್ಟ್ ಟ್ರಿಪ್ಗೆ ಒಬ್ಬನೇ ಹೋಗಬೇಕಲ್ಲ ಎಂಬ ಬೇಜಾರಿನಲ್ಲಿ.
ಬಾಣಭಟ್ಟ