ಹೆಂಡತಿ: ಅಯ್ಯೋ ದೇವ್ರೇ...ಮುತ್ತು ಕೊಟ್ಟಿದ್ದು ನೀವಲ್ವಾ?!...
ಕೋಲ್ಯ ಮತ್ತವನ ಹೆಂಡತಿ ರೈಲಿನಲ್ಲಿ ಹೊರಟಿದ್ದರು. ರೈಲು ಸುರಂಗದ ಒಳಗೆ ನುಸುಳಿತು. ಕ್ಷಣಕಾಲ ಕತ್ತಲಾವರಿಸಿತು. ಸುರಂಗ ಮಾರ್ಗದಿಂದ ರೈಲು ಹೊರಬಂದ ನಂತರ...
ಕೋಲ್ಯ: ಸುರಂಗ ಬರುತ್ತೆ ಅಂತ ಮೊದಲೇ ಗೊತ್ತಿದ್ದರೆ, ನಿನಗೆ ಒಂದು ಮುತ್ತು ಕೊಡ್ತಿದ್ದೆ ಡಾರ್ಲಿಂಗ್...
ಹೆಂಡತಿ: ಅಯ್ಯೋ ದೇವ್ರೇ...ಮುತ್ತು ಕೊಟ್ಟಿದ್ದು ನೀವಲ್ವಾ?!
-----
ಮಂತ್ರವಾದಿ: ನಿನಗೆ ಯಾವುದೋ ದೆವ್ವದ ಕಾಟವಿದೆ.
ಕೋಲ್ಯ: ಏ ನನ್ಮಗನೇ.. ನನ್ನ ಹೆಂಡತಿಗೆ ದೆವ್ವ ಅಂತೀಯಾ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.