ಪುಟ್ಟಿ- ಅಮ್ಮಾ, ಟೆರೇಸ್ ಮೇಲೆ...
ಪುಟ್ಟಿ- ಅಮ್ಮಾ, ಟೆರೇಸ್ ಮೇಲೆ ಪಕ್ಕದ ಮನೆ ಅಣ್ಣ ಹುಡುಗಿಯೊಬ್ಬಳನ್ನು ಮುದ್ದು ಮಾಡ್ತಿದ್ದ.
ಅಮ್ಮ- ಇರ್ಲಿ ಬಿಡು. ಅವರು ಸದ್ಯದಲ್ಲೇ ಮದುವೆ ಆಗ್ತಿದಾರೆ...
ಪುಟ್ಟಿ- ಹಾಗಾದ್ರೆ ಡ್ಯಾಡೀನೂ ನಮ್ಮನೆ ಕೆಲಸದವಳನ್ನ
ಮದುವೆ ಆಗ್ತಾರಾ?
ಪುಟ್ಟಿ- ಅಮ್ಮಾ, ಟೆರೇಸ್ ಮೇಲೆ ಪಕ್ಕದ ಮನೆ ಅಣ್ಣ ಹುಡುಗಿಯೊಬ್ಬಳನ್ನು ಮುದ್ದು ಮಾಡ್ತಿದ್ದ.
ಅಮ್ಮ- ಇರ್ಲಿ ಬಿಡು. ಅವರು ಸದ್ಯದಲ್ಲೇ ಮದುವೆ ಆಗ್ತಿದಾರೆ...
ಪುಟ್ಟಿ- ಹಾಗಾದ್ರೆ ಡ್ಯಾಡೀನೂ ನಮ್ಮನೆ ಕೆಲಸದವಳನ್ನ
ಮದುವೆ ಆಗ್ತಾರಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.