ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಾವಿರಾರು ರುಪಾಯಿ ವಾಚ್ ಕಟ್ಟಿದವರಿಗೂ ಸಮಯಪ್ರಜ್ಞೆ ಇರುವುದಿಲ್ಲವಲ್ಲ?

Mainashree
Updated On : 2 Oct 2013, 10:54 am

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸಾವಿರಾರು ರುಪಾಯಿ ವಾಚ್ ಕಟ್ಟಿದವರಿಗೂ ಸಮಯಪ್ರಜ್ಞೆ ಇರುವುದಿಲ್ಲವಲ್ಲ?
ಅವರಿಗೆ ಪ್ರತಿಷ್ಠೆಯ ಪ್ರಜ್ಞೆ ಇರುತ್ತದೆ!

ಎಂ. ಬಿ. ಕೃಷ್ಣಮೂರ್ತಿ, 9449130531
ಪ್ರಶ್ನೆ ಕೇಳೋರು ಜಾಣರಾ, ಉತ್ತರ ಹೇಳುವವರಾ?
ಸುಮ್ಮನಿದ್ದು ಮಜಾ ತೆಗೆದುಕೊಳ್ಳೋರೇ ಜಾಣರಾ ಎಂಬ ಅನುಮಾನ ಬರುತ್ತಿದೆ!

ಗಧಾದರ ಭಟ್, ಮೈಸೂರು
ಪ್ರೀತಿಯಿಂದ ದುಃಖವೋ, ದುಃಖದಿಂದ ಪ್ರೀತಿಯೋ?
ಪ್ರಶ್ನೆಯಿಂದ ಉತ್ತರವೋ, ಉತ್ತರಕ್ಕಾಗಿ ಪ್ರಶ್ನೆಯೋ?

ಕಂಚಗನಹಳ್ಳಿ ಧನಂಜಯ, 9535364420
ನಿದ್ದೆ ಮಾಡೋ ನಮ್ಮ ನಾಯಕರಿಗೆ ಒಳ್ಳೇ ಮಾತು ಹೇಳಿ...
ಎಚ್ಚರವಿದ್ದಾಗಲೇ ಕೇಳಿಸಿಕೊಳ್ಳೋಲ್ಲ, ಇನ್ನು ನಿದ್ದೆ ಮಾಡಿರುವವರಿಗೆ ಏನು ಹೇಳಿದರೇನು!

ಎನ್. ನಾಗೇಶ ನಾಗಮಂಗಲ
ಹೈ-ಫೈ ಸ್ತ್ರೀಯರು ಪಾರ್ಟಿಗಳಲ್ಲಿ ಬೆನ್ನು ತೋರಿಸಿ ಓಡಾಡುತ್ತಿರುತ್ತಾರಲ್ಲ, ಅದರಲ್ಲೇನಿದೆ?
ನೀವು ಹೇಳಿದ್ದನೆಲ್ಲ ತೋರಿಸೋಕಾಗಲ್ಲ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement