ಅಜ್ಜಿ(ತನ್ನ ಮೊಮ್ಮಗನಿಗೆ): ಏ ಡಿಪ್ಲೊಮಾ, ಊಟ ಮಾಡು ಬಾರೋ...
ಅಜ್ಜಿ(ತನ್ನ ಮೊಮ್ಮಗನಿಗೆ): ಏ ಡಿಪ್ಲೊಮಾ, ಊಟ ಮಾಡು ಬಾರೋ...
ಪಕ್ಕದ ಮನೆಯಾಕೆ: ಯಾಕೆ ಅಜ್ಜಿ, ನಿಮ್ಮ ಮೊಮ್ಮಗನನ್ನ ಡಿಪ್ಲೊಮಾ ಅಂತ ಕರೀತೀರಿ?
ಅಜ್ಜಿ: ಅದೇನಂದ್ರೆ ನನ್ನ ಮಗಳು ಡಿಪ್ಲೊಮಾ ತೊಗೊಂಡು ಬರ್ತೀನಿ ಅಂತ ಬೆಂಗಳೂರಿಗೆ ಓದೋದಕ್ಕೆ ಹೋದ್ಲು, ಬರೋವಾಗ ಇವನನ್ನ ತೊಗೊಂಡು ಬಂದ್ಲು!
---
ಕುತ್ತಿಗೆ ಆಪರೇಷನ್ ಮಾಡಿದ ಮೇಲೆ..
ಗುಂಡ: ಡಾಕ್ಟರ್ ನೀರು ಕೊಡಿ...
ಡಾಕ್ಟರ್: ಓ, ಬಾಯಾರಿಕೆ ಆಗ್ತಾ ಇದೆಯಾ...?
ಗುಂಡ: ಇಲ್ಲ, ಎಲ್ಲಾದ್ರು ಲೀಕ್ ಆಗ್ತಾ ಇದೆಯಾ ಅಂತ ನೋಡೋಕೆ..!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.