ಬಾಸ್ ಮತ್ತವನ ಸುಂದರ ಸೆಕ್ರೆಟರಿ ರೈಲಿನಲ್ಲಿ ...
ಬಾಸ್ ಮತ್ತವನ ಸುಂದರ ಸೆಕ್ರೆಟರಿ ರೈಲಿನಲ್ಲಿ ಎಲ್ಲಿಗೋ ಹೊರಟಿದ್ದರು. ರಾತ್ರಿ 12 ಆದರೂ ಸೆಕ್ರೆಟರಿಯ ಮಾತು ಮುಗಿಯಲಿಲ್ಲ. ಅಚಾನಕ್ಕಾಗಿ ಬಾಸ್ ಆಕೆಯನ್ನು ಕೇಳಿದ: "ಇವತ್ತು ರಾತ್ರಿ ಏನು ಪ್ಲ್ಯಾನು? ಇಬ್ರೂ ಗಂಡ-ಹೆಂಡತಿ ಆಗಿ ರಾತ್ರಿ ಕಳೆಯೋಣ್ವಾ?"
ಸೆಕ್ರಟರಿ(ನಾಚುತ್ತಾ): ಸರ್ ನಿಮ್ಮಿಷ್ಟ...
ಬಾಸ್: ಸರಿ ಹಾಗಿದ್ರೆ ನಿನ್ನ ವಟವಟ ನಿಲ್ಲಿಸಿ ತೆಪ್ಪಗೆ ಕೂಡು, ನನಗೆ ನಿದ್ದೆ ಬರ್ತಾ ಇದೆ. ನಾನು ಮಲಗ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.