ಎಷ್ಟಿದ್ರೂ ನನ್ನ ಶಿಷ್ಯ ಅಲ್ವಾ?
(ಕೋಲ್ಯ ಪರೀಕ್ಷೆಯಲ್ಲಿ ಪಾಸ್ ಆದ)
ಮೇಷ್ಟ್ರು: ಎಷ್ಟಿದ್ರೂ ನನ್ನ ಶಿಷ್ಯ ಅಲ್ವಾ?
ಅಮ್ಮ: ಎಲ್ಲಾ ತಿರುಪತಿ ತಿಮ್ಮಪ್ಪನ ಕೃಪೆ!
ಅಪ್ಪ(ಅಮ್ಮನಿಗೆ): ಎಷ್ಟಿದ್ರೂ ನನ್ನ ಮಗ ಅವನು. ಐ ಆ್ಯಮ್ ಪ್ರೌಡ್ ಆಫ್ ಮೈ ಸನ್...
(ಕೋಲ್ಯ ಮುಂದಿನ ಪರೀಕ್ಷೆಯಲ್ಲಿ ಫೇಲ್ ಆದ)
ಮೇಷ್ಟ್ರು: ಕ್ಲಾಸಿನಲ್ಲಿ ಸರಿಯಾಗಿ ಕಲಿಯಲಿಲ್ಲ ಮುಂಡೇದು..
ಅಮ್ಮ: ಇಪ್ಪತ್ತು ನಾಲ್ಕು ಗಂಟೆ ಮೊಬೈಲು, ಟಿ.ವಿ ನೋಡ್ತಾ ಕೂತ್ರೆ ಹೀಗೇ ಆಗೋದು.
ಅಪ್ಪ(ಅಮ್ಮನಿಗೆ): ಎಷ್ಟಿದ್ರೂ ನೀನು ಹೆತ್ತ ಮಗ ಅಲ್ವಾ...ನನ್ನ ಮರ್ಯಾದೆ ಕಳೆಯೋದಕ್ಕೇ ಹುಟ್ಟಿದ್ದಾನೆ ಮುಠ್ಠಾಳ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.