ಮಾಡರ್ನ್ ಕನ್ನಡದ ಕಂದ ಹೇಳಿದ ನರಿ ಮತ್ತು ಕಾಗೆಯ ಕಥೆ...
ಮಾಡರ್ನ್ ಕನ್ನಡದ ಕಂದ ಹೇಳಿದ ನರಿ ಮತ್ತು ಕಾಗೆಯ ಕಥೆ: "There was a ಅಜ್ಜಿ in a ಹಳ್ಳಿ. One day she was ಸುಟ್ಟಿಂಗ್ a ವಡೆ. Oneಕಾಗೆ Came and ಅಬೇಸ್ the ವಡೆ. Then it sat on the ಮರ. ಆ ನರಿ came and said your ಕಂಠ is so nice so sing a ಹಾಡು for me. Then that ಕಾಗೆopen its ಬಾಯಿ to sing.ಡೊಬಕ್ಕನೆ ವಡೆ fell down. The ನರಿ ಕಚ್ಕೊಂಡು that ವಡೆ went away...
-
ಐದು ವರ್ಷದ ಹುಡುಗ: ಐ ಲವ್ ಯು ಅಮ್ಮ.
ತಾಯಿ: ಲವ್ ಯು ಟೂ ಮಗನೇ....
17 ವರ್ಷದ ಹುಡುಗ: ಐ ಲವ್ ಯು ಅಮ್ಮ.
ತಾಯಿ: ನಿನಗೆ ದುಡ್ಡು ಸಿಗೋದಿಲ್ಲ ಮಗನೇ...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.