ರಜನೀಕಾಂತ್ ಹೊಸ ಕಾಲೇಜು ಸ್ಥಾಪಿಸಿದ. ಅಡ್ಮಿಷನ್...
ರಜನೀಕಾಂತ್ ಹೊಸ ಕಾಲೇಜು ಸ್ಥಾಪಿಸಿದ. ಅಡ್ಮಿಷನ್ ಮಾಡಿಸಲು ಹೋದ ವಿದ್ಯಾರ್ಥಿಗಳೆಲ್ಲ ಕಕ್ಕಾಬಿಕ್ಕಿಯಾದರು- ಏಕೆಂದರೆ, ಕಾಲೇಜ್ನ ಹೆಸರು, "ರಜನೀಕಾಂತ್ ಮೆಡಿಕಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಫಾರ್ ಕಾಮರ್ಸ್' ಎಂದಿತ್ತು!
-----
ಹಕ್ಕಿಯೊಂದು ಮರಿಕೋಲ್ಯನ ಮೇಲೆ ಹಿಕ್ಕೆ ಹಾಕಿಬಿಟ್ಟಿತು. ಮರಿಕೋಲ್ಯ ಕೋಪದಿಂದ ಕೂಗಿದ, "ಚೆಡ್ಡಿ ಹಾಕ್ಕೊಳ್ಳೋಕ್ಕೆ ಆಗೋಲ್ವೇನೋ?"
ಹಕ್ಕಿ ಮೇಲಿಂದ ಅರಚಿತು: 'ಚೆಡ್ಡಿ ಹಾಕ್ಕೊಂಡೇ ಮಾಡೋಕೆ ನನ್ನೇನು ನೀನು ಅನ್ಕೊಂಡ್ಯಾ?'
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.