ಮೋದಿ- ಹಲೋ, ಆಡ್ವಾಣಿಜೀ ಹೇಗಿದ್ದೀರಿ?
ಮೋದಿ- ಹಲೋ, ಆಡ್ವಾಣಿಜೀ ಹೇಗಿದ್ದೀರಿ?
ಆಡ್ವಾಣಿ- ಠೀಕ್ ಹೂಂ...
ಮೋದಿ- ಸಚಿನ್ ತೆಂಡುಲ್ಕರ್ ರಿಟೈರ್ ಆದ್ರು...
ಆಡ್ವಾಣಿ- ಅದಕ್ಕೆ....
ಮೋದಿ- ಏನಿಲ್ಲ, ಹೀಗೆ ಹೇಳಿದ್ದು...
***
ನಾಣ್ಯ ತೆಗೆದುಕೊಂಡ ಮರಿಕೋಲ್ಯ ಅದನ್ನು ಚಿಮ್ಮಿಸಿ ಹೇಳಿದ: ಹೆಡ್ ಬಿದ್ರೆ ಟಿವಿ ನೋಡ್ತೀನಿ. ಟೇಲ್ ಬಿದ್ರೆ ಮಲ್ಕೋತೀನಿ. ಆ ಕಡೆ, ಈ ಕಡೆ ಎರಡೂ ಆಗ್ದೆ ಎಡ್ಜ್ನಲ್ಲಿ ಬಿದ್ಬಿಟ್ರೆ ಓದ್ಕೋತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.