ಸಚಿವರೆಲ್ಲ ಪತ್ರಕರ್ತರ ಮೇಲೆ ಕೆಂಡಕಾರುವುದೇಕೆ?
ಸಚಿವರೆಲ್ಲ ಪತ್ರಕರ್ತರ ಮೇಲೆ ಕೆಂಡಕಾರುವುದೇಕೆ?
ಅವರ ಹುಳುಕನ್ನೆಲ್ಲ ಹೊರಹಾಕುತ್ತಾರಲ್ಲ ಅದಕ್ಕೆ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸಂದೇಶ ಎಚ್. ನಾಯ್ಕ್, ಹಕ್ಲಾಡಿ, 9743489579
ನಾವೊಂದು ರಾಜಕೀಯ ಪಕ್ಷ ಸ್ಥಾಪಿಸೋಣ. ಬರ್ತೀರಾ?
ಬಿದರಿ ಅವರ್ನ ಕೇಳಿ ನೋಡಿ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕರೆನ್ಸಿ ಖಾಲಿಯಾಗಿರುವಾಗಲೇ ಮಿಸ್ಡ್ಕಾಲ್ ಕೊಡ್ತಾಳಲ್ಲ?
ಆಗ್ಲಾದ್ರೂ ನೀನು ರೀಚಾರ್ಜ್ ಮಾಡಿಸ್ತೀಯಾ ಅಂತ.
ಶಿಲ್ಪಿರಮೇಶ್, ಸಂತೇಮಾಳ, ಬನ್ನೂರು
ಹೆಂಡ್ತಿ ಕೈ ತರಕಾರಿ ಚೀಲಕೊಡುತ್ತೆ, ಪ್ರೇಯಸಿಯ ಕೈ?
ಡೈರೆಕ್ಟ್ ಕಿಸಿಗೆ!
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ?
ಹೆಂಡತಿಗೆ ವಾಸನೆ ಬಾರದಂತಿರಬೇಕು!
-ಬಾಣಭಟ್ಟ