ಮಗ ಮನೆಗೆ ರಾತ್ರಿ ತಡವಾಗಿ ಬಂದ...
ಮಗ ಮನೆಗೆ ರಾತ್ರಿ ತಡವಾಗಿ ಬಂದ...
ತಾಯಿ: ಎಲ್ಲಗೆ ಹೋಗಿದ್ದೆ ಇಷ್ಟು ಹೊತ್ತು...?
ಮಗ: ಸಿನೆಮಾ ನೋಡೋದಕ್ಕೆ ಹೋಗಿದ್ದೆ...
ತಾಯಿ: ಯಾವ ಸಿನೆಮಾ ಕಂದ?
ಮಗ: "ಅಮ್ಮನ ಮಮತೆ" ಅನ್ನೋ ಕರುಣಾಜನಕ ಸಿನೆಮಾ ನೋಡಿದೆ ಅಮ್ಮ....
ತಾಯಿ: ಮೇಲಿನ ರೂಮಿಗೆ ಹೋಗು ಕಂದ, ಅಲ್ಲಿ ಇನ್ನೊಂದು ಸಿನೆಮಾ ಶುರು ಆಗೋದಿದೆ...
ಮಗ: ಯಾವ ಸಿನೆಮಾ ಅಮ್ಮ?
ತಾಯಿ: "ಅಪ್ಪನ ಆಕ್ರೋಶ" ಅನ್ನೋ ಭೀಭತ್ಸ ಚಿತ್ರ...!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.