ಕೋಲ್ಯನಿಗೆ ರಸ್ತೆಯಲ್ಲಿ ಕೋತಿ ಮರಿಯೊಂದು ಸಿಕ್ಕಿತು...
ಕೋಲ್ಯನಿಗೆ ರಸ್ತೆಯಲ್ಲಿ ಕೋತಿ ಮರಿಯೊಂದು ಸಿಕ್ಕಿತು. ಅವನು ಅದನ್ನೆತ್ತಿಕೊಂಡು ಪೊಲೀಸ್ ಸ್ಟೇಷನ್ಗೆ ಹೋದ.
ಇನ್ಸ್ಪೆಕ್ಟರ್: ಇದನ್ನ ಮೊದಲು ಮೃಗಾಲಯಕ್ಕೆ ತೊಗೊಂಡು ಹೋಗು...
(ಮರುದಿನ ಕೋಲ್ಯ ಕೋತಿಯೊಂದಿಗೆ ಬಸ್ಸ್ಟ್ಯಾಂಡ್ನಲ್ಲಿ ನಿಂತಿದ್ದನ್ನು ಇನ್ಸ್ಪೆಕ್ಟರ್ ನೋಡುತ್ತಾನೆ.)
ಇನ್ಸ್ಪೆಕ್ಟರ್: ಮೃಗಾಲಯಕ್ಕೆ ಕರ್ಕೊಂಡು ಹೋಗು ಅಂತ ಹೇಳಿದ್ನಲ್ಲ, ಹೋಗ್ಲಿಲ್ವಾ?
ಕೋಲ್ಯ: ನಿನ್ನೆ ಹೋಗಿದ್ದೆ ಸರ್. ಎಲ್ಲಾ ಕಡೆ ಸುತ್ತಾಡಿದ್ವಿ, ತುಂಬಾ ಮಜಾ ಬಂತು... ಇವತ್ತು ಅರಮನೆ ನೋಡೋದಕ್ಕೆ ಹೋಗ್ತಾ ಇದೀವಿ.... ನೀವೂ ಬರ್ತೀರಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.