ನಮ್ಮನ್ನು ಪ್ರೀತಿಸದವರನ್ನು ಪ್ರೀತಿಸುವುದು, ಗೆಲ್ಲಲು...
ನಮ್ಮನ್ನು ಪ್ರೀತಿಸದವರನ್ನು ಪ್ರೀತಿಸುವುದು, ಗೆಲ್ಲಲು 6 ಎಸೆತದಲ್ಲಿ 37 ರನ್ಗಳ ಟಾರ್ಗೆಟ್ ಇದ್ದಂತೆ. ಇದು ಸಾಧ್ಯವಿಲ್ಲ ಎನ್ನುವುದು ನಮಗೂ ಗೊತ್ತು. ಆದರೂ ಕಡೆಯ ಓವರ್ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್ ಮಾಡಬಹುದು ಎನ್ನುವ ಚಿಕ್ಕ ಭರವಸೆಯಂತೂ ಇರುತ್ತದೆ. - ಸಿಐಡಿ ಜೋಕ್ಸ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.