ಬ್ಯಾಂಕ್ ಮ್ಯಾನೇಜರ್: ನಮ್ಮ ಬ್ಯಾಂಕ್ ನಿಮಗೆ...
ಬ್ಯಾಂಕ್ ಮ್ಯಾನೇಜರ್: ನಮ್ಮ ಬ್ಯಾಂಕ್ ನಿಮಗೆ ಇಂಟ್ರೆಸ್ಟ್ ಇಲ್ಲದೆ ಲೋನ್ ಕೊಡುತ್ತೆ...
ಕೋಲ್ಯ: ಇಂಟ್ರೆಸ್ಟ್ ಇಲ್ಲ ಅಂದ್ರೆ ಯಾಕೆ ಕೊಡ್ತೀರಿ...ನನಗೇನೂ ಬೇಕಾಗಿಲ್ಲ!
-----
ಸೊಸೆ ತನ್ನ ಅತ್ತೆಗೆ: ಅತ್ತೆ ನಿನ್ನೆ ರಾತ್ರಿ ನಿಮ್ಮ ಮಗನ ಜೊತೆ ತುಂಬಾ ಜಗಳ ಆಯ್ತು...
ಅತ್ತೆ: ತೊಂದ್ರೆ ಇಲ್ಲಮ್ಮ, ಸಂಸಾರ ಅಂದಮೇಲೆ ಚಿಕ್ಕ ಪುಟ್ಟ ಜಗಳ ಆಗೋದು ಸಹಜ. ಇಂಥ ಜಗಳಗಳೇ ಜೀವನವನ್ನ ಇನ್ನಷ್ಟು ಸುಂದರಗೊಳಿಸೋದು ಗೊತ್ತಾ?
ಸೊಸೆ: ಅದೆಲ್ಲ ಓಕೆ, ಆದ್ರೆ ಶವ ಎಲ್ಲಿ ಹೂಳೋದು ಅಂತ ಗೊತ್ತಾಗ್ತಿಲ್ಲ...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.