ಅಪ್ಪ: ಯಾಕೋ ಇವತ್ತು ನಿಮ್ಮಮ್ಮ ಒಂಚೂರೂ ಮಾತಾಡ್ತೆ ಬಾಯಿ ಮುಚ್ಚಿಕೊಂಡು...
ಅಪ್ಪ: ಯಾಕೋ ಇವತ್ತು ನಿಮ್ಮಮ್ಮ ಒಂಚೂರೂ ಮಾತಾಡ್ತೆ ಬಾಯಿ ಮುಚ್ಚಿಕೊಂಡು ಕೂತಿದಾಳೆ?
ಮಗ: ಅಮ್ಮ ಲಿಪ್ಸ್ಟಿಕ್ ಕೊಡು ಅಂತ ಕೇಳಿದ್ಲು...ನಾನು ಫೆವಿಸ್ಟಿಕ್ ಅಂದುಕೊಂಡೆ. ಆಕೆಯ ತುಟಿ ಅಂಟಿಕೊಂಡು ಬಿಟ್ಟಿದೆ!
ಅಪ್ಪ(ಆನಂದಬಾಷ್ಪ ಸುರಿಸುತ್ತಾ): ಪ್ರೌಡ್ ಆಫ್ ಯು ಮಗನೇ...ಆ ದೇವರು ನಿನಗೆ ಸುಖವಾಗಿ ಇಟ್ಟಿರ್ಲಪ್ಪ!!
-----
ಕೋಲ್ಯನಿಗೆ ಒಂದು ದೀಪ ಸಿಕ್ಕಿತು. ಅದನ್ನೆತ್ತಿಕೊಂಡು ಅವನು ಚೆನ್ನಾಗಿ ಉಜ್ಜಿದ. ಢಂ! ಎಂದು ಸ್ಫೋಟವಾಗಿ ಅವನೂ ಸತ್ತ, ಅವನ ಸುತ್ತಲಿದ್ದವರೂ ಸತ್ತರು.
(ನೀತಿ: ಅಲಾವುದ್ದೀನ್ನ ಸಮಯ ಹೋಯ್ತು. ಅಪರಿಚಿತ ವಸ್ತುಗಳಿಂದ ದೂರವಿರಿ. ಅವು ಮುಜಾಹಿದ್ದೀನ್ಗಳದ್ದೂ ಆಗಿರಬಹುದು!)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.