ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಈ ಹುಡ್ಗೀರು ಹೇಗೇ ಇದ್ರೂ ನಮ್ಮ ಹುಡುಗರ ಕಣ್ಣಿಗೆ ಅದೇನ್ ಚೆಂದ ಕಾಣ್ತಾರೆ?

Mainashree
Updated On : 29 Oct 2013, 9:48 am

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಈ ಹುಡ್ಗೀರು ಹೇಗೇ ಇದ್ರೂ ನಮ್ಮ ಹುಡುಗರ ಕಣ್ಣಿಗೆ ಅದೇನ್ ಚೆಂದ ಕಾಣ್ತಾರೆ?
ಹುಡ್ಗೀರೇ ಚೆಂದ ಕಾಣ್ತಾರಲ್ಲ ಅನ್ನೋದು ಸಮಾಧಾನದ ಸಂಗತಿ!

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಅತ್ತ ಕಡೆ ಕಲ್ಲಿದ್ದಲು ಉತ್ಖನನ, ಇತ್ತ ಕಡೆ ಚಿನ್ನದ ಉತ್ಖನನ. ಇವೆರಡರ ಫಲಿತಾಂಶ ಏನಾಗಬಹುದು?
ಒಬ್ಬರ ಮುಖಕ್ಕೆ ಮಸಿ ಗ್ಯಾರಂಟಿ!

ತಲವಾಟ ಮಂಜು, ಸಾಗರ, 9480931611
ಹೆಣ್ಣು ಒಲಿದರೆ ಬೆಣ್ಣೆ, ಅದೇ ಮುನಿದರೆ?
ಕುದಿವ ಎಣ್ಣೆ!

ರವಿಕುಮಾರ ಜಿ.ಬಿ. ಬೆಂಗಳೂರು, 9449669897
ಜನ ನೋಡದ ಸಿನಿಮಾಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿಕೊಡುತ್ತದೆ ಏಕೆ?
ಅದು ಸಮಾಧಾನಕರ ಬಹುಮಾನ!

ಪಿ.ಜೆ. ರಾಜ್, ಶಿವಮೊಗ್ಗ, 9739363071
ಅವಳು ನಕ್ಕರೆ ಹಾಲು ಸಕ್ಕರೆ. ಅತ್ತರೆ?
ಉಪ್ಪುಪ್ಪು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement