ಇನ್ನೇನು ಮತ್ತೇನು ಗತಿಯೆಂದು ಬೆದರದಿರು...
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ?//
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು/
ತಣ್ಣಗಿರಿಸಾತ್ಮವನು-ಮಂಕುತಿಮ್ಮ//
- ಡಿವಿಜಿ
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ?//
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು/
ತಣ್ಣಗಿರಿಸಾತ್ಮವನು-ಮಂಕುತಿಮ್ಮ//
- ಡಿವಿಜಿ