ಟೆನ್ಶನ್ ಅಂದರೇನು?
ಹುಡುಗಿಯೊಬ್ಬಳು ನಿಮ್ಮ ಲಿಫ್ಟ್ ಕೇಳಿದಳು,
ದಾರಿಯಲ್ಲಿ ಆಕೆಯ ಆರೋಗ್ಯ ಹದಗೆಟ್ಟಿತು
ಆಕೆಯನ್ನು ನೀವು ಆಸ್ಪತ್ರೆಗೆ ಕರೆದೊಯ್ದಿರಿ
ಡಾಕ್ಟರ್ ಅಂದ: 'ಕಂಗ್ರಾಜುಜೇಶನ್ಸ್, ನೀವು ತಂದೆ ಆಗ್ತಾ ಇದೀರಾ!'(ಶುರುವಾಯಿತು ಟೆನ್ಶನ್)
ಆಗ ನೀವು ಹೇಳಿದಿರಿ: ನಾನು ಇವಳ ಪತಿ ಅಲ್ಲ
ಹುಡುಗಿ ಅಂದಳು: ಇಲ್ಲ ಇವನೇ ನನ್ನ ಗಂಡ (ಡಬಲ್ ಟೆನ್ಶನ್)
ಆಗ ನಿಮ್ಮ ಮೆಡಿಕಲ್ ಚೆಕಪ್ ಆಯಿತು. 'ನೀವು ತಂದೆಯಾಗಲು ಸಾಧ್ಯವೇ ಇಲ್ಲ' ಎಂದು ಡಾಕ್ಟರ್ ಹೇಳಿದರು. (ಮತ್ತೆ ಟೆನ್ಶನ್)
ನಿಟ್ಟುಸಿರು ಬಿಟ್ಟು ಮನೆಗೆ ಹೊರಡುವಾಗ ನಿಮಗೆ ನೆನಪಾಯಿತು-'ಅರೆ ಹಾಗಿದ್ರೆ ಚಿಂಟು ಮತ್ತು ಮಿಂಟು ಯಾರ ಮಕ್ಕಳು?' (ಇದು ನಿಜವಾದ ಟೆನ್ಶನ್!)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.