ಮುಗುಳ್ನಗೆ ಮುಖದ ಮೌಲ್ಯ ಹೆಚ್ಚಿಸುತ್ತದೆ. ಕೋಪ ಆತ್ಮದ...
ಮುಗುಳ್ನಗೆ ಮುಖದ ಮೌಲ್ಯ ಹೆಚ್ಚಿಸುತ್ತದೆ. ಕೋಪ ಆತ್ಮದ ಸೌಂದರ್ಯ ಹಾಳು ಮಾಡುತ್ತದೆ....
ಮುಗುಳ್ನಗೆ ಮುಖದ ಮೌಲ್ಯ ಹೆಚ್ಚಿಸುತ್ತದೆ. ಕೋಪ ಆತ್ಮದ ಸೌಂದರ್ಯ ಹಾಳು ಮಾಡುತ್ತದೆ. ಆದರೆ, ನಂಬಿಕೆ ಜೀವನಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಆತ್ಮವಿಶ್ವಾಸ ಯಶಸ್ಸಿನ ಜತೆಗೂಡುತ್ತದೆ. ಆದ್ದರಿಂದ ಯಾವತ್ತೂ ನಮ್ಮ ಮುಖದಲ್ಲಿ ಮುಗುಳ್ನಗೆ ಕಾಣುತ್ತಿರಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.