ಮಹಿಳೆಯೊಬ್ಬಳು ಬಹಳ ಅವಸರದಿಂದ...
ಮಹಿಳೆಯೊಬ್ಬಳು ಬಹಳ ಅವಸರದಿಂದ ದಂತ ವೈದ್ಯರ ಬಳಿ ಓಡಿಬಂದು ಹೇಳಿದಳು: 'ಡಾಕ್ಟರ್ ಸಾಹೇಬರೆ, ನಾನು ಸ್ವಲ್ಪ ಅವಸರದಲ್ಲಿದೀನಿ, ಮೀಟಿಂಗ್ ಅಟೆಂಡ್ ಮಾಡ್ಬೇಕು. ಹಾಗಾಗೆ ಅನಸ್ಥೇಶಿಯಾ ಕೊಡದೆ ಹಲ್ಲು ಕಿತ್ತುಬಿಡಿ!'
ಡಾಕ್ಟರ್ ಆಕೆಯ ಧೈರ್ಯವನ್ನು ಮೆಚ್ಚುತ್ತಾ ಹೇಳಿದ: 'ಆಯ್ತು ಮೇಡಂ ನಿಮ್ಮ ಇಷ್ಟ. ಈ ಕುರ್ಚಿ ಮೇಲೆ ಕುಳಿತುಕೊಂಡು ಯಾವ ಹಲ್ಲು ನೋಯ್ತಾ ಇದೆ ಅಂತ ಹೇಳಿ...'
ಮಹಿಳೆ ಬಾಗಿಲ ಬಳಿ ನಿಂತಿದ್ದ ತನ್ನ ಗಂಡನಿಗೆ ಹೇಳಿದಳು- 'ಬನ್ನಿ ಇಲ್ಲಿ, ಡಾಕ್ಟರ್ಗೆ ಸ್ವಲ್ಪ ನಿಮ್ಮ ಹಲ್ಲು ತೋರಿಸಿ!'
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.