ಭೀಕರ ಜಗಳದ ನಂತರ...
ಭೀಕರ ಜಗಳದ ನಂತರ...
ಪತ್ನಿ: ನಿನ್ನ ಬಾಯಿಂದ ಕೊನೆಯ ಪದವನ್ನು ಕೇಳಲು ಬಯಸುತ್ತೇನೆ. ಅದಾದ ನಂತರ ನಾನು ಶಾಶ್ವತವಾಗಿ ನನ್ನ ತವರು ಮನೆಗೆ ಹೋಗಿಬಿಡುತ್ತೇನೆ.
ಪತಿ: ಟ್ಯಾಕ್ಸಿ!
----
ಹುಡುಗ- ನನ್ನ ಜತೆ ಡ್ಯಾನ್ಸ್ ಮಾಡ್ತೀಯಾ?
ಹುಡುಗಿ- ನಾನು ಮಕ್ಕಳ ಜತೆ ಡ್ಯಾನ್ಸ್ ಮಾಡಲ್ಲ.
ಹುಡುಗ- ಸಾರಿ, ನೀನು ಪ್ರಗ್ನೆಂಟ್ ಅಂತ ಗೊತ್ತಿರ್ಲಿಲ್ಲ!
----
ವೈದ್ಯ- ನಿಮ್ಮ ತಲೆನೋವು ಹೇಗಿದೆ?
ರೋಗಿ- ವಾಸಿಯಾಗಿದೆ. ಅವಳು ಊರಿನಲ್ಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.