ಸೊಳ್ಳೆಯೊಂದು ಒಬ್ಬನ ಬಕ್ಕ ತಲೆಯ ಮೇಲೆ ಹೋಗಿ ಕುಳಿತುಕೊಂಡಿತು...
ಸೊಳ್ಳೆಯೊಂದು ಒಬ್ಬನ ಬಕ್ಕ ತಲೆಯ ಮೇಲೆ ಹೋಗಿ ಕುಳಿತುಕೊಂಡಿತು.
ಇದನ್ನು ನೋಡಿದ 2ನೇ ಸೊಳ್ಳೆ: ವಾಹ್ ಗೆಳೆಯ...ಎಂಥಾ ಮನೆ ಹುಡುಕಿದ್ದೀಯ, ಅದ್ಭುತ!
ಸೊಳ್ಳೆ 1: ಮನೇನಾ? ಸರಿಯಾಗಿ ನೋಡೋ..ಇನ್ನು ಜಾಗ ಖರೀದಿ ಮಾಡಿದೀನಿ ಅಷ್ಟೆ!
----
ಕೆಳಗೆ ಬಿದ್ದ ರುಪಾಯಿಗೆ ಪ್ರಧಾನಿ ಮನಮೋಹನ್ ಸಿಂಗ್ ಕೇಳಿದರು: 'ಪೆಟ್ಟಾಯ್ತಾ?'
ರುಪಾಯಿ ಹೇಳಿತು: 'ಠೀಕ್ ಹೈ'!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.