ದಿನದ ಪ್ರತಿಯೊಂದು ಕ್ಷಣಕ್ಕೂ ಬೆಲೆಯಿದೆ...
ದಿನದ ಪ್ರತಿಯೊಂದು ಕ್ಷಣಕ್ಕೂ ಬೆಲೆಯಿದೆ. ಬೆಳಗಿನ ಸಮಯ ನಮಗೆ ಉತ್ತಮ ಭರವಸೆ ತರುತ್ತದೆ. ಮಧ್ಯಾಹ್ನ ನಂಬಿಕೆ ನೀಡುತ್ತದೆ. ರಾತ್ರಿ ವಿಶ್ರಾಂತಿ ಕೊಡುತ್ತದೆ. ದಿನವಿಡೀ ಇಂಥ ಸಮಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿರಬೇಕು.
ದಿನದ ಪ್ರತಿಯೊಂದು ಕ್ಷಣಕ್ಕೂ ಬೆಲೆಯಿದೆ. ಬೆಳಗಿನ ಸಮಯ ನಮಗೆ ಉತ್ತಮ ಭರವಸೆ ತರುತ್ತದೆ. ಮಧ್ಯಾಹ್ನ ನಂಬಿಕೆ ನೀಡುತ್ತದೆ. ರಾತ್ರಿ ವಿಶ್ರಾಂತಿ ಕೊಡುತ್ತದೆ. ದಿನವಿಡೀ ಇಂಥ ಸಮಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿರಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.