ಹುಡುಗಿ(ಗಾಬರಿಯಿಂದ): ಯಾಕೆ ನನ್ನ ಡ್ಯಾಡಿ ಭೇಟಿಯಾಗಿದ್ರಾ?
ಹುಡುಗ: ನಾನು ನಿನ್ನೆ ನಿಮ್ಮ ಮನೆಗೆ ಹೋಗಿದ್ದೆ. ನಮ್ಮ ಮದುವೆ ಆಗೋದು ಸಾಧ್ಯವಿಲ್ಲ ಅನ್ಸುತ್ತೆ!
ಹುಡುಗಿ(ಗಾಬರಿಯಿಂದ): ಯಾಕೆ ನನ್ನ ಡ್ಯಾಡಿ ಭೇಟಿಯಾಗಿದ್ರಾ?
ಹುಡುಗ: ಇಲ್ಲ....ನಿನ್ನ ತಂಗಿ!
---
ತಿಮ್ಮ: ನಿನ್ನ ಮಗ ಥೇಟ್ ನಿನ್ನ ಥರಾನೇ ಇದ್ದಾನ್ನಲ್ಲಯ್ಯ?
ಕೋಲ್ಯ: ಏ! ಮೆತ್ತಗೆ ಮಾತಾಡೋ ಮಾರಾಯ. ಅವ್ನು ನಮ್ಮ ಪಕ್ಕದ ಮನೆ ಹುಡುಗ!
----
ಗ್ರಾಹಕ: ಇವತ್ತು ನಾನು ಚೆಕ್ ಡಿಪಾಸಿಟ್ ಮಾಡಿದರೆ, ಎಷ್ಟು ದಿನದಲ್ಲಿ ಕ್ಲಿಯರ್ ಆಗುತ್ತೆ?
ಕ್ಲರ್ಕ್: ಸರ್ ಮೂರು ದಿನವಾದರೂ ಬೇಕು.
ಗ್ರಾಹಕ: ಅರೆ, ಎರಡೂ ಬ್ಯಾಂಕ್ ಎದುರುಬದುರೇ ಇವೆ. ಆದ್ರೂ ಮೂರು ದಿನ ಯಾಕೆ?
ಕ್ಲರ್ಕ್: ಸರ್ ಪ್ರೊಸೀಜರ್ ಫಾಲೋ ಮಾಡ್ಲೇಬೇಕಲ್ವಾ? ನೀವೇ ಯೋಚಿಸಿ, ಒಂದು ವೇಳೆ ನೀವು ಸ್ಮಶಾನದ ಹೊರಗೆ ಸತ್ರೆ ನಿಮ್ಮ ದೇಹವನ್ನು ಮೊದಲು ಮನೆಗೆ ಒಯ್ತಾರೋ ಅಥ್ವಾ ಅಲ್ಲೇ ಹೂಳ್ತಾರೋ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.