ಕೋಲ್ಯ ಹೇಳಿದ: "ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾಲುಗಳನ್ನು ಒದ್ದೆ...
ಕೋಲ್ಯ ಹೇಳಿದ: "ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾಲುಗಳನ್ನು ಒದ್ದೆ ಮಾಡಿಕೊಳ್ಳದೇ ಸಮುದ್ರ ದಾಟಬಲ್ಲನೇನೋ? ಆದರೆ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳದೆ ಪ್ರೀತಿ ಮಾಡಲಾರ...
(ನೀತಿ: ಇವತ್ತು ಕೋಲ್ಯ ಸೀರಿಯಸ್ ಆಗಿದ್ದಾನೆ. ದಯವಿಟ್ಟು ನಗಬೇಡಿ ಪ್ಲೀಸ್!)
----
ಕೋಲ್ಯ ದಿನವೂ ದೇವರನ್ನು ಪ್ರಾರ್ಥಿಸುತ್ತಿದ್ದ- "ಹೇ ದಯಾಮಯಿ ಭಗವಂತ...ಒಂದು ಬಾರಿಯಾದರೂ ನನಗೆ ಲಾಟರಿ ಹೊಡೆಯುವಂತೆ ಮಾಡಬಾರದೆ?"
15 ವರ್ಷಗಳ ಬಳಿಕ ಪ್ರತ್ಯಕ್ಷನಾದ ದೇವರು ಕೋಪದಿಂದ ಹೇಳಿದ- "ಒಂದು ಬಾರಿಯಾದರೂ ನೀನು ಟಿಕೆಟ್ ಖರೀದಿಸಬಾರದೆ?"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.