ಯಾಕೋ ಇಷ್ಟುದ್ದ ಜಡೆ ಬಿಟ್ಟಿದೀಯಾ?
ಅಮ್ಮ: ಯಾಕೋ ಇಷ್ಟುದ್ದ ಜಡೆ ಬಿಟ್ಟಿದೀಯಾ? ಹೇರ್ಕಟ್ ಮಾಡ್ಸ್ಕೋಬಾರ್ದಾ?
ಮಗ: ನೋ ಮಾಮ್, ಇದು ಹೊಸ ಫ್ಯಾಷನ್!
ಅಮ್ಮ: ನಿನ್ನ ಫ್ಯಾಷನ್ಗೆ ಬೆಂಕಿ ಹಾಕಾ, ಅಲ್ವೋ ನಿನ್ನ ಅಕ್ಕನ್ನ ನೋಡೋಕ್ಕೆ ಬಂದವರೆಲ್ಲ ನಿನ್ನನ್ನ ಇಷ್ಟ ಪಡ್ತಿದಾರಲ್ಲೋ!
ಅಮ್ಮ: ಯಾಕೋ ಇಷ್ಟುದ್ದ ಜಡೆ ಬಿಟ್ಟಿದೀಯಾ? ಹೇರ್ಕಟ್ ಮಾಡ್ಸ್ಕೋಬಾರ್ದಾ?
ಮಗ: ನೋ ಮಾಮ್, ಇದು ಹೊಸ ಫ್ಯಾಷನ್!
ಅಮ್ಮ: ನಿನ್ನ ಫ್ಯಾಷನ್ಗೆ ಬೆಂಕಿ ಹಾಕಾ, ಅಲ್ವೋ ನಿನ್ನ ಅಕ್ಕನ್ನ ನೋಡೋಕ್ಕೆ ಬಂದವರೆಲ್ಲ ನಿನ್ನನ್ನ ಇಷ್ಟ ಪಡ್ತಿದಾರಲ್ಲೋ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.