ಹುಡುಗಿ: ನಿಮ್ಮಪ್ಪ ಏನು ಕೆಲ್ಸ ಮಾಡ್ತಾರೆ ಅಂತ ನನ್ನ ಅಪ್ಪ ಕೇಳ್ತಾ ಇದ್ರು...
ಹುಡುಗಿ: ನಿಮ್ಮಪ್ಪ ಏನು ಕೆಲ್ಸ ಮಾಡ್ತಾರೆ ಅಂತ ನನ್ನ ಅಪ್ಪ ಕೇಳ್ತಾ ಇದ್ರು...
ಹುಡುಗ: ಹೋಗಿ ಹೇಳು ಅವ್ರಿಗೆ...ನಮ್ಮಪ್ಪನ ಮುಂದೆ ದೊಡ್ಡ ದೊಡ್ಡ ವ್ಯಕ್ತಿಗಳೇ ತಟ್ಟೆ ಹಿಡಿದುಕೊಂಡು ನಿಲ್ತಾರೆ ಅಂತ!
ಹುಡುಗಿ: ಓಹ್ ಅಂದ್ರೆ ನಿಮ್ಮಪ್ಪ ಬಹಳ ಶ್ರೀಮಂತ?
ಹುಡುಗ: ಇಲ್ಲ. ಅವರು ಪಾನಿಪೂರಿ ಮಾರ್ತಾರೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.