ಒಬ್ಬ ಶ್ರೀಮಂತ ಹುಡುಗಿಗೆ ಶಾಲೆಯಲ್ಲಿ 'ಬಡ...
ಒಬ್ಬ ಶ್ರೀಮಂತ ಹುಡುಗಿಗೆ ಶಾಲೆಯಲ್ಲಿ 'ಬಡ ಕುಟುಂಬ'ದ ಮೇಲೆ ಪ್ರಬಂಧ ಬರೆಯಲು ಹೇಳಲಾಯಿತು...
ಆಕೆ ಬರೆದಳು: "ಒಂದು ಬಡ ಕುಟುಂಬವಿತ್ತು. ಅಪ್ಪ ಬಡವ, ಅಮ್ಮ ಬಡವಿ, ಬಡ ಮಕ್ಕಳು. ಅವರ ಮನೆಯಲ್ಲಿ ಕೇವಲ ನಾಲ್ಕು ಮನೆಗೆಲಸದವರಿದ್ದರು. ಅವರೂ ಬಡವರೇ. ಆ ಕುಟುಂಬದ ಕಾರ್ ಬಣ್ಣ ಕಳೆದುಕೊಂಡಿತ್ತು. ಆ ಬಣ್ಣ ಕಳೆದುಕೊಂಡ ಕಾರ್ನ ಬಡ ಡ್ರೈವರ್, ಅದರಲ್ಲೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ.
ಮಕ್ಕಳ ಕೈಯಲ್ಲಿ ಸ್ಯಾಮ್ಸಂಗ್ ಎಸ್-3 ಮಾತ್ರ ಇತ್ತು. ಪಾಪ ಅವು ವಾರಕ್ಕೆ ನಾಲ್ಕೇ ದಿನ ಚಿಕನ್ ತಿನ್ನುತ್ತಿದ್ದವು.
ಇಡೀ ಕುಟುಂಬ ಬಹಳ ಕಷ್ಟದಿಂದ ಮಜಾ ಉಡಾಯಿಸುತ್ತಿತ್ತು!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.