ನಾನು ಫೇಸ್ಬುಕ್ ಬಿಡುತ್ತೇನೆ ಎನ್ನುವುದು...
ನಾನು ಫೇಸ್ಬುಕ್ ಬಿಡುತ್ತೇನೆ ಎನ್ನುವುದು ಕೋಪಿಸಿಕೊಂಡ ಹುಡುಗ ಮನೆ ಬಿಡುತ್ತೇನೆ ಎಂದಂತೆ. ಎಲ್ಲರ ಗಮನ ಸೆಳೆಯುವುದಷ್ಟೇ ಅಲ್ಲಿರುವ ಉದ್ದೇಶ ಹಾಗೂ ಆ ವ್ಯಕ್ತಿ ಹಿಂತಿರುಗಿ ಬರುತ್ತಾನೆ ಅಂತ ಎಲ್ಲರಿಗೂ ಗೊತ್ತಿರುತ್ತದೆ.