ವ್ಯಕ್ತಿಯೊಬ್ಬನಿಗೆ ಅಪರಿಚಿತ ನಂಬರ್ನಿಂದ ಕರೆ ಬಂದಿತು...
ವ್ಯಕ್ತಿಯೊಬ್ಬನಿಗೆ ಅಪರಿಚಿತ ನಂಬರ್ನಿಂದ ಕರೆ ಬಂದಿತು
ಹೆಣ್ಣು ಧ್ವನಿ: ಹಾಯ್, ನಿಮಗೆ ಮದುವೆ ಆಗಿದೆಯಾ?
ವ್ಯಕ್ತಿ: ಇಲ್ಲ...ನೀವ್ಯಾರು?
ಧ್ವನಿ: ನಿನ್ನ ಹೆಂಡತಿ...ಬಾ ಮನೆಗೆ, ಇವತ್ತು ಇದೆ ನಿನಗೆ ಹಬ್ಬ!
(ಸ್ವಲ್ಪ ಸಮಯದ ನಂತರ ಮತ್ತೊಂದು ಕರೆ)
ಧ್ವನಿ: ನಿಮಗೆ ಮದುವೆ ಆಗಿದೆಯಾ?
ವ್ಯಕ್ತಿ: ಹೌದು ಆಗಿದೆ...ನೀವ್ಯಾರು?
ಧ್ವನಿ: ನಿನ್ನ ಗರ್ಲ್ಫ್ರೆಂಡ್! ನಂಗೆ ಮೋಸ ಮಾಡ್ತೀಯಾ?
ವ್ಯಕ್ತಿ: ಓಹ್! ಕ್ಷಮಿಸು ಡಾರ್ಲಿಂಗ್, ಸುಮ್ನೆ ತಮಾಷೆ ಮಾಡ್ತಿದ್ದೆ. ನನಗಿನ್ನೂ ಮದುವೆ ಆಗಿಲ್ಲ. ಹೆಂಡತಿ ಎಲ್ಲಿಂದ ಬರ್ಬೇಕು...ಹ..ಹ..
ಧ್ವನಿ: ನಿನ್ನ ಹೆಂಡತೀನೇ ಮಾತಾಡ್ತಾ ಇರೋದೋ ಪಾಪಿ! ಬಾ ಮನೆಗೆ, ಇದೇ ನಿನಗೆ ಇವತ್ತು...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.