ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಯಾವುದಕ್ಕೂ ಹೆದರದ ಕೆಲವು ಗಂಡಸರು ಹೆಂಡತಿಯ...

Vishwanath S
Updated On : 30 Sept 2013, 11:06 am

ಯಾವುದಕ್ಕೂ ಹೆದರದ ಕೆಲವು ಗಂಡಸರು ಹೆಂಡತಿಯ ತಟ್ಟಣಿಗೆಗೆ ಹೆದರ್ತಾರಲ್ಲ?
ಮನೇಲಿ ಇಲಿ, ಬೀದೀಲಿ ಹುಲಿ! ನೋಡಿದವರು ಗಲಿಬಿಲಿ!!
ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348

ರವಿಕುಮಾರ ಜಿ.ಬಿ., 9449669897
ಅನ್ನಭಾಗ್ಯ, ಕ್ಷೀರಭಾಗ್ಯ ಕೊಟ್ಟ ನಮ್ಮ ಸರ್ಕಾರ ಮುಂದಿನ ಯೋಜನೆ 'ಈರುಳ್ಳಿ ಭಾಗ್ಯ' ಅಂತೆ ಹೌದಾ?
ಆದ್ರೆ ಬಿಜೆಪಿಯವರು ಇದನ್ನು 'ಕಣ್ಣೀರು ಭಾಗ್ಯ' ಅಂತ ಟೀಕಿಸಬಹುದು ಅಂತ ಸುಮ್ನಾದ್ರಂತೆ.

ಫ್ಯಾಷನ್ ಡಿಸೈನರ್ ಮಧು, 9945737427
ಆಗಸದಲ್ಲಿ ಕಾರ್ಮೋಡ ಕವಿದರೆ ಮಿಂಚಿನ ಸಂಚಾರ ಆರಂಭ, ಹೃದಯದಲ್ಲಿ ಪ್ರಮೇದ ಅಲೆಗಳು ಎದ್ದರೆ?
ಕಿಸೆಗೆ ಸಂಚಕಾರ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಕಣ್ಣೀರಿಗೂ, ಆನಂದಬಾಷ್ಪಕ್ಕೂ ವ್ಯತ್ಯಾಸವೇನು?
ಎರಡೂ ಉಪ್ಪೇ, ಭಾವನೆಗಳು ಬೇರೆ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಈಗಿನ ಯುವಕರು ಹುಡುಗಿಯರ ಬಗ್ಗೆ ಚಿಂತಿಸುವಷ್ಟು ದೇಶದ ಬಗ್ಗೆ ಚಿಂತಿಸುವುದಿಲ್ಲ ಏಕೆ?
ಅವರೆಲ್ಲ ಮಹಿಳಾ ಪರ ಚಿಂತಕರು!


-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement