ನಾ ಮಾಡ್ದೆ ಇರೋ ಕೆಲಸಕ್ಕೆ ನೀವು ನನಗೆ ಶಿಕ್ಷೆ ಕೊಡ್ತೀರಾ?
ವಿದ್ಯಾರ್ಥಿ: ನಾ ಮಾಡ್ದೆ ಇರೋ ಕೆಲಸಕ್ಕೆ ನೀವು ನನಗೆ ಶಿಕ್ಷೆ ಕೊಡ್ತೀರಾ?
ಟೀಚರ್: ಖಂಡಿತಾ ಇಲ್ಲ
ವಿದ್ಯಾರ್ಥಿ: ನಾ ಇವತ್ತು ಹೋಂವರ್ಕ್ ಮಾಡಿಲ್ಲ!
---
ಕೋಲ್ಯ: ನನ್ ಜೇಬಲ್ಲಿ ಎಷ್ಟು ನಾಣ್ಯ ಇದೆ ಹೇಳು ನೋಡೋಣ?
ಗುಂಡ: ನಾನ್ ಸರಿಯಾಗಿ ಗೆಸ್ ಮಾಡಿದ್ರೆ ಅದ್ರಲ್ಲೊಂದುನ್ನ ನನಗೆ ಕೊಡ್ತ್ಯಾ?
ಕೋಲ್ಯ: ನೀ ಸರಿಯಾಗಿ ಗೆಸ್ ಮಾಡಿದ್ರೆ ಅವೆರಡನ್ನೂ ನಿನಗೇ ಕೊಡ್ತೀನಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.