ಇಂಥದ್ದೇ ಇನ್ನೂ ಎರಡು ಪುರಾವೆಯನ್ನು ಪ್ರಸ್ತುತಪಡಿಸಿ!
ಕೋರ್ಟ್ನಲ್ಲಿ ಕೇಸು ನಡೆಯುತ್ತಿತ್ತು.
ಕೋಲ್ಯ: 'ಮೈ ಲಾರ್ಡ್, ಕಾನೂನಿನ ಪುಸ್ತಕದ ಪೇಜ್ ನಂ 485ರಲ್ಲಿ ಹೇಳಿರುವಂತೆ, ತಿಮ್ಮನನ್ನು ನಿರಪರಾಧಿಯೆಂದು ಘೋಷಿಸಿ ಬಿಟ್ಟುಬಿಡಬೇಕು'
ನ್ಯಾಯಾಧೀಶ: ಬೇಗ ಆ ಪುಸ್ತಕ ತೆಗೆದುಕೊಂಡು ಬನ್ನಿ...
(ಪುಸ್ತಕದ 485ನೇ ಪುಟವನ್ನು ತೆರೆದು ನೋಡಿದಾಗ ಅದರಲ್ಲಿ 1000 ರುಪಾಯಿ ನೋಟಿತ್ತು.)
ನ್ಯಾಯಾಧೀಶ: ಇಂಥದ್ದೇ ಇನ್ನೂ ಎರಡು ಪುರಾವೆಯನ್ನು ಪ್ರಸ್ತುತಪಡಿಸಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.