ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನನಗೆ ಮಳೆಯಲ್ಲಿ ಆಡ್ಡಾಡಲು ಇಷ್ಟ, ಏಕೆಂದರೆ ಆಗ ಯಾರಿಗೂ ನನ್ನ ಕಣ್ಣೀರು...

Vishwanath S
Updated On : 23 Apr 2014, 12:15 pm

ನನಗೆ ಮಳೆಯಲ್ಲಿ ಆಡ್ಡಾಡಲು ಇಷ್ಟ, ಏಕೆಂದರೆ ಆಗ ಯಾರಿಗೂ ನನ್ನ ಕಣ್ಣೀರು ಕಾಣಿಸುವುದಿಲ್ಲ -ಚಾರ್ಲಿ ಚಾಪ್ಲಿನ್
ನನಗೆ ಮಂಜುಮುಸುಕಿದ ವಾತಾವರಣದಲ್ಲಿ ಅಡ್ಡಾಡಲು ಇಷ್ಟ, ಏಕೆಂದರೆ ಆಗ ನಾನು ಬೀಡಿ ಸೇದುತ್ತಿರುವುದು ಯಾರಿಗೂ ಕಾಣಿಸುವುದಿಲ್ಲ -ಬೀಡಿ ಬಾಬಣ್ಣ
ನನಗೆ ಅಡ್ಡಾಡಲು ಇಷ್ಟ, ಏಕೆಂದರೆ ಪ್ರತೀ ಲೀಟರ್ ಪೆಟ್ರೋಲ್‌ಗೆ 80 ರುಪಾಯಿ ಆಗಿದೆ -ಕಂಜೂಸ್ ಕೋಲ್ಯ
***
ಕೋಲ್ಯ ತನ್ನ ಪರಿವಾರವನ್ನು ಬೇರೆಯವರಿಗೆ ಪರಿಚಯಿಸುವುದು ಹೀಗೆ.
    ನನ್ನ ಹೆಂಡತಿ. ಗೂಗಲ್ ರಾಣಿ. ಒಂದು ಪ್ರಶ್ನೆ ಕೇಳಿದರೆ ಹತ್ತು ಉತ್ತರ ಹೇಳ್ತಾಳೆ.
    ಈತ ನನ್ನ ಮಗ. ಫೇಸ್‌ಬುಕ್ ಕುಮಾರ. ಮನೆಯಲ್ಲಾದ ಚಿಕ್ಕ ಸಂಗತಿಯನ್ನೂ ಇಡೀ ಮೊಹಲ್ಲಾಕ್ಕೆ ಪ್ರಚಾರ ಮಾಡ್ತಾನೆ.
    ಇವಳು ನನ್ನ ಮಗಳು. ಟ್ವಿಟ್ಟರ್ ಕುಮಾರಿ. ಇಡೀ ವಠಾರವೇ ಇವಳನ್ನು ಫಾಲೋ ಮಾಡುತ್ತೆ.
    ಇವಳು ನನ್ನ ಅಮ್ಮ. ವಾಟ್ಸ್ಯಾಪ್ ಮಾತಾಜಿ. ಇಡೀ ದಿನ ಏನಾದರೊಂದು ವಟಗುಟ್ಟುತ್ತಲೇ ಇರ್ತಾಳೆ.
    ಇನ್ನು, ನಾನು ಆರ್ಕುಟ್ ಕೋಲ್ಯ. ಈ ದಿನಗಳಲ್ಲಿ ನನ್ನನ್ನು ಯಾರೂ ಕೇಳೋದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments