ಸಿನೆಮಾ ಹಾಲ್ನಲ್ಲಿ ಕೋಲ್ಯನ ಪಕ್ಕ...
ಸಿನೆಮಾ ಹಾಲ್ನಲ್ಲಿ ಕೋಲ್ಯನ ಪಕ್ಕ ಮುದುಕಿಯೊಬ್ಬಳು ಕುಳಿತಿದ್ದಳು. ಐದೈದು ನಿಮಿಷಕ್ಕೆ ಕೋಕ್ ಬಾಟಲ್ ಎತ್ತಿಕೊಂಡು ಚೂರೇ ಚೂರು ಕುಡಿದಂತೆ ಮಾಡಿ ಕೆಳಕ್ಕಿಡುತ್ತಿದ್ದಳು. ಇದನ್ನು ನೋಡಿ ಕೋಲ್ಯನಿಗೆ ಕಿರಿಕಿರಿಯಾಯಿತು. ಮುದುಕಿಯ ಕೈಯಿಂದ ಬಾಟಲ್ ಕಸಿದುಕೊಂಡು ಒಂದೇ ಬಾರಿಗೆ ಎಲ್ಲಾ ಕುಡಿದು ಹೇಳಿದ, "ಅಜ್ಜಿ ಕೋಲ್ಡ್ಡ್ರಿಂಕ್ ಕುಡಿಯೋದು ಹೀಗೆ..ಗೊತ್ತಾಯ್ತಾ?"
ಮುದುಕಿ: ಆದ್ರೆ ಮಗ, ಅದರಲ್ಲಿ ಕೋಲ್ಡ್ಡ್ರಿಂಕ್ ಇರ್ಲಿಲ್ಲ. ನಾನು ಪಾನ್ ಉಗುಳ್ತಿದ್ದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.