ಪೊಲೀಸ್: ತಪ್ಪು ಒಪ್ಕೋ..ಇಲ್ಲಾ ಅಂದ್ರೆ ಪ್ಯಾಂಟ್ ಬಿಚ್ಚಿ ಲಾಠಿಯಿಂದ ಬಾರಿಸ್ತೀನಿ...
ಪೊಲೀಸ್: ತಪ್ಪು ಒಪ್ಕೋ..ಇಲ್ಲಾ ಅಂದ್ರೆ ಪ್ಯಾಂಟ್ ಬಿಚ್ಚಿ ಲಾಠಿಯಿಂದ ಬಾರಿಸ್ತೀನಿ.
ಕೋಲ್ಯ(ಅಳುತ್ತಾ): ಸರ್ ತಪ್ಪು ಮಾಡಿದ್ದು ನಾನು. ನೀವ್ಯಾಕೆ ನಿಮ್ಮ ಪ್ಯಾಂಟ್ ಬಿಚ್ತೀರಾ?
ನನನ
ನಮಗಿಂತ ಫಾಸ್ಟಾಗಿ ಯಾರಾದರೂ ಗಾಡಿ ಓಡಿಸಿದರೆ: ಇವ್ನು ಇವತ್ತು ಪಕ್ಕಾ ಬಿದ್ದು ಸಾಯ್ತಾನೆ...
ನಮಗಿಂತ ಸ್ಲೋ ಆಗಿ ಯಾರಾದರೂ ಗಾಡಿ ಓಡಿಸುತ್ತಿದ್ದರೆ: ಹ, ಹ... ಗಾಡಿ ಓಡ್ಸೋಕ್ಕೆ ಬರಲ್ಲ ನನ್ಮಗನಿಗೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.