ಉತ್ತರ ಪ್ರದೇಶದ ಎಸ್ಪಿ ನೇತಾರ ಅಜಮ್ ಖಾನ್ ಅವರ 7 ...
ಉತ್ತರ ಪ್ರದೇಶದ ಎಸ್ಪಿ ನೇತಾರ ಅಜಮ್ ಖಾನ್ ಅವರ 7 ಎಮ್ಮೆಗಳು ಕಳೆದಿದ್ದು, ಪತ್ತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆಯಂತೆ. ಅವೆಲ್ಲ ಲೋಕಸಭೆ ಚುನಾವಣೆಗೆ ಆಪ್ನ ಟಿಕೇಟ್ ಪಡೆಯುವುದಕ್ಕೆ ಹೋಗಿರಬಹುದು ನೋಡ್ರಪ್ಪಾ...
-ಆದಿ
ಉತ್ತರ ಪ್ರದೇಶದ ಎಸ್ಪಿ ನೇತಾರ ಅಜಮ್ ಖಾನ್ ಅವರ 7 ಎಮ್ಮೆಗಳು ಕಳೆದಿದ್ದು, ಪತ್ತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆಯಂತೆ. ಅವೆಲ್ಲ ಲೋಕಸಭೆ ಚುನಾವಣೆಗೆ ಆಪ್ನ ಟಿಕೇಟ್ ಪಡೆಯುವುದಕ್ಕೆ ಹೋಗಿರಬಹುದು ನೋಡ್ರಪ್ಪಾ...
-ಆದಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.