'ಓಡಿದ್ಲು' ಅಂದ್ರೆ 'ಕೋಳಿ'
ಕೋಲ್ಯ: ನಿನಗೆ ಎಂಥ ಹುಡುಗ ಬೇಕು?
ಹುಡುಗಿ: ಸಿಗರೇಟ್ ಸೇದಬಾರದು, ಡ್ರಿಂಕ್ಸ್ ಮಾಡಬಾರದು, 24ಗಂಟೆ ದೇವರ ಜಪ ಮಾಡುತ್ತಾ ಇರಬೇಕು...ಇಂಥ ಹುಡುಗ ನನಗೆ ಬೇಕು?
ಕೋಲ್ಯ: ಇಂಥವ್ರೆಲ್ಲ ಆಸ್ಪತ್ರೆಯ ಐಸಿಯುನಲ್ಲೇ ಸಿಗ್ತಾರೆ!
--------
ಟೀಚರ್: ಕೋಳಿ ಮತ್ತು ಹುಂಜವನ್ನ ಗುರುತಿಸೋದು ಹೇಗೆ?
ಮರಿಕೋಲ್ಯ: ಮೇಡಂ, ಒಂದು ಕಲ್ಲು ತೊಗೊಂಡು ಎಸೆಯಬೇಕು, ಒಂದು ವೇಳೆ 'ಓಡಿದ' ಅಂದ್ರೆ ಹುಂಜ, 'ಓಡಿದ್ಲು' ಅಂದ್ರೆ 'ಕೋಳಿ'
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.